ಖ್ಯಾತ ಮನೋರೋಗ ತಜ್ಞ ಡಾ: ಸಿ.ಆರ್. ಚಂದ್ರಶೇಖರ್ ರವರ ಉಚಿತ ಸೇವೆ

ಕರ್ನಾಟಕದ ಖ್ಯಾತ ಮನೋವೈದ್ಯರಾದ ಡಾ: ಸಿ .ಆರ್. ಚಂದ್ರಶೇಖರ್ ರವರು ತಮ್ಮ ತಂದೆ ಬಿ.ಎಂ. ರಾಜಣ್ಣಾಚಾರ್ ಮತ್ತು ತಾಯಿ ಎಸ್.ಪಿ. ಸರೋಜಮ್ಮ ಇವರ ಹೆಸರಿನ ಚಾರಿಟೇಬಲ್ ಟ್ರಸ್ಟ್ (ರಿ) ಆಶ್ರಯದಲ್ಲಿ ಸಮಾಧಾನ ಆಪ್ತ ಸಲಹಾ ಕೇಂದ್ರವನ್ನು ನಡೆಸುತ್ತಿದ್ದು ಇಲ್ಲಿ ಸಂಜೆ ೬.೩೦ ರಿಂದ ೮.೩೦ ರವರೆಗೆ ಉಚಿತವಾಗಿ ಮನೋರೋಗಿಗಳನ್ನು ಪರೀಕ್ಷಿಸುತ್ತಾರೆ. ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರು ಈ ಕೆಳಕಂಡ ವಿಳಾಸವನ್ನು ಸಂಪರ್ಕಿಸಿ ಅವರಿಂದ ಉಚಿತ ಪರೀಕ್ಷೆ ಮಾಡಿಸಿಕೊಳ್ಳಬಹುದು.

ಸಮಾಧಾನ ಆಪ್ತ ಸಲಹಾ ಕೇಂದ್ರ

324.  6 ನೇ ಕ್ರಾಸ್.

 ಅರೆಕೆರೆ ಮೈಕೋ ಲೇಔಟ್ ಬಸ್ ನಿಲ್ಧಾಣದ ಹತ್ತಿರ .

ಬನ್ನೇರುಘಟ್ಟ ರಸ್ತೆ. ಬೆಂಗಳೂರು . 560076

 

phone: 009180 26482929

Advertisements

2 Responses

  1. nange nimindha 1 shaya agbeku nan mansu nan anoloastu samadhanak sigtha illa please nan jothe chat madi…

  2. sir , namsthe .nana hosbind ge 8 years nindha manasika chindheyindha naralutha edhare .nimindha nanage saahaya vagabeku sir.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: